Surprise Me!

BSY ವಿಚಾರವಾಗಿ ಇಂದು ಮಹತ್ವದ ಸಭೆ! | Oneindia Kannada

2021-06-17 441 Dailymotion

ಬೆಂಗಳೂರಿನಲ್ಲಿ ಬುಧವಾರ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸಚಿವರು ಮತ್ತು ಶಾಸಕರ ಜೊತೆಗೆ ಮಹತ್ವದ ಚರ್ಚೆ ನಡೆಸಲಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು.<br /><br /><br />An important meeting was held in Bangalore on Wednesday under the leadership of BJP in charge of Karnataka state Arun Singh. It is expected that a major discussion will be held with Ministers and MLAs on leadership change in Karnataka.

Buy Now on CodeCanyon